News Events
  Untitled Document

  ಅಂತಿಮ ಆಯ್ಕೆಪಟ್ಟಿಯಲ್ಲಿ ಸ್ಧಾನ ಪಡೆದಿರುವ ಅಭ್ಯರ್ಥಿಗಳ ಗಮನಕ್ಕಾಗಿ ಜಾಹೀರಾತು ಸಂಖ್ಯೆ 1/2016 ಮತ್ತು 2/2016 ರನ್ವಯ ಪ್ರಕಟಿಸಿರುವ ಸಹಾಯಕ ಸಂಚಾರ ನಿರೀಕ್ಷಕ, ಸಹಾಯಕ ಉಗ್ರಾಣ ರಕ್ಷಕ, ಸಹಾಯಕ ಲೆಕ್ಕಿಗ, ಅಂಕಿ-ಅಂಶ ಸಹಾಯಕ ಮತ್ತು ತಾಂತ್ರಿಕ ಸಹಾಯಕ ಹುದ್ದೆಯ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅಭ್ಯರ್ಥಿಗಳು ದಿನಾಂಕ: 05-03-2019 ರಿಂದ 08-03-2019 ರವರೆಗೆ ಕೇಂದ್ರಿಯ ತರಬೇತಿ ಕೇಂದ್ರ, ಶಾಂತಿನಗರ, ಬೆಂಗಳೂರು ಇಲ್ಲಿಗೆ ಈ ಕೆಳಕಂಡ ಮೂಲ ದಾಖಲಾತಿಗಳೊಂದಿಗೆ ತಪ್ಪದೇ ಹಾಜರಾಗುವುದು.
  ೧) ಎಸ್.ಎಸ್.ಎಲ್.ಸಿ. ಅಂಕಪಟ್ಟಿ.
  ೨) ನಿಗಧಿ ಪಡಿಸಿರುವ ಶೈಕ್ಷಣಿಕ ವಿದ್ಯಾರ್ಹತೆಯ ಎಲ್ಲಾ ಪ್ರಮಾಣ ಪತ್ರಗಳು.
  ೩) ಮೂಲ ದಾಖಲಾತಿ ಪರಿಶೀಲನೆಯಲ್ಲಿ ಹಾಜರು ಪಡಿಸಿರುವ ಎಲ್ಲಾ ಮೀಸಲಾತಿ ಪ್ರಮಾಣ ಪತ್ರಗಳು.
  ಮೇಲೆ ತಿಳಿಸಿರುವ ದಿನಾಂಕದಂದು ಹಾಜರಾಗುವ ಅಭ್ಯರ್ಥಿಗಳಿಗೆ ಆಯ್ಕೆಯಾದ ಹುದ್ದೆಗೆ ನಿಯೋಜಿಸುವ ಮುನ್ನ ಪ್ರಾಥಮಿಕ ತರಬೇತಿ ಹಾಗೂ ನೇಮಕಾತಿ ಪ್ರಸ್ತಾವನೆಗಳನ್ನು ನೀಡುವ ಸಲುವಾಗಿ ಕರೆಯಲಾಗಿದೆ. ಹಾಜರಾಗದೇ ವಿಫಲರಾದಲ್ಲಿ ತರಬೇತಿಗೆ ಆಸಕ್ತಿ ಇಲ್ಲವೆಂದು ಭಾವಿಸಲಾಗುವುದು.
  ಅಂತಿಮ ಆಯ್ಕೆಪಟ್ಟಿಯಲ್ಲಿ ಸ್ಧಾನ ಪಡೆದಿರುವ ಅಭ್ಯರ್ಥಿಗಳ ಗಮನಕ್ಕಾಗಿ
  -ಸಹಿ-
  ಪ್ರಧಾನ ವ್ಯವಸ್ಥಾಪಕರು (ಸಿಬ್ಬಂದಿ)
  ಕರಾರಸಾ ನಿಗಮ.
  ----------------------------------------

  ಜಾಹೀರಾತು ಸಂಖ್ಯೆ 1/2016 ಮತ್ತು 2/2016 ದಿನಾಂಕ:06-1-2016 ರನ್ವಯ ಸಹಾಯಕ ಲೆಕ್ಕಿಗ, ಸಹಾಯಕ ಸಂಚಾರ ನಿರೀಕ್ಷಕ, ಸಹಾಯಕ ಉಗ್ರಾಣ ರಕ್ಷಕ , ಅಂಕಿ-ಅಂಶ ಸಹಾಯಕ ಮತ್ತು ತಾಂತ್ರಿಕ ಸಹಾಯಕ ದರ್ಜೆ-3 ಮೇಲ್ವಿಚಾರಕೇತರ ಹುದ್ದೆಗಳ ಸಂಭವನೀಯ ಆಯ್ಕೆಪಟ್ಟಿಯನ್ನು ಪ್ರಕಟಿಸಿದ್ದು, ಸದರಿ ಆಯ್ಕೆಪಟ್ಟಿಗಳಿಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಪ್ರಕಟಿಸಿದ ದಿನಾಂಕದಿಂದ 07 ದಿನಗಳೊಳಗಾಗಿ ಅಂದರೆ ದಿನಾಂಕ:27-02-2019 ರೊಳಗೆ ಪೂರಕ ದಾಖಲಾತಿಗಳೊಂದಿಗೆ ಆಕ್ಷೇಪಣೆಗಳನ್ನು ಈ-ಮೇಲ್ cpmrct@ksrtc.org ರ ಮೂಲಕ ಸಲ್ಲಿಸಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂ.7760990061 & ದೂರವಾಣಿ ಸಂ.2221321 ಆಂತರಿಕ ದೂರವಾಣಿ 321 ನ್ನು ಕಛೇರಿ ವೇಳೆಯಲ್ಲಿ (ಬೆಳಿಗ್ಗೆ 10.00 ರಿಂದ ಸಂಜೆ 5.30 ರವರೆಗೆ) ಸಂಪರ್ಕಿಸಲು ತಿಳಿಸಲಾಗಿದೆ. ಜಾಹೀರಾತು ಸಂ.2/2016 ದಿನಾಂಕ:06-1-2016 ರನ್ವಯ ಕರೆಯಲಾದ ಕುಶಲ ಕರ್ಮಿ ವಿವಿಧ ವೃತ್ತಿಗಳ ಹುದ್ದೆಗಳ ಸಂಭವನೀಯ ಆಯ್ಕೆಪಟ್ಟಿಯನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು.

  ----------------------------------------

New Updates

Instructions to Final selection candidates of Non supervisory posts

Non-Supervisory Post – Final Selection list notification 1/2016 and 2/2016

Cut-off list - Final Selection List -Notification 1/2016 and 2/2016

Non-Supervisory Post – Provisional Selection list notification 1/2016 and 2/2016

Cutoff list – Non-Supervisory Post Notification 1/2016 and 2/2016(Excluding Artisan Posts)

Press Note - Notification 1/2016 and 2/2016

Advertisement for appointment of ITS Consultant

For attention of Candidates:Readiness of Documents to be produced for Document Verification

Call Letter-Non Supervisory posts

Press note - Regarding Non supervisory posts eligible candidates in the ratio of 1:5

1:5 Merit List – Notification 1/2016 and 2/2016, Exam held on 6/10/2018 and 7/10/2018

Cut-Off List – Notification 1/2016 and 2/2016, Exam held on 6/10/2018 and 7/10/2018

RESULT – For Examination Held on 06/10/2018 and 07/10/2018

Publishing Marks list of Non-Supervisory post Exam held on 06.10.2018 and 07.10.2018

Revised Key Answer for the examination held on 06.10.2018 and 07.10.2018

Press note regarding examination held on 06.10.2018 & 07.10.2018

Key Answer for the examination held on 06.10.2018 & 07.10.2018

Press Note- CAT exam Non Supervisory post

Copyright: @ 2014 KSRTC Website: www.ksrtc.in
*This link / page is best viewed in IE 8 and above, Mozilla Firefox & Google Chrome